"ಜೀವಕೋಶಗಳ ಅದ್ಯಾಯ"
MNS ಅಕಾಡೆಮಿಯವರು ನಿರ್ಮಿಸಿದ ಈ ವಿಡಿಯೋದಲ್ಲಿ ಜೀವಕೋಶಗಳ ಆವಿಷ್ಕಾರದ ಬಗ್ಗೆ, ಜೀವಕೋಶಗಳ ವಿಧಗಳು ಅವುಗಳ ಕಾರ್ಯಗಳು ಹಾಗೂ ಜೀವಕೋಶಗಳ ಭಾಗಗಳ ಬಗ್ಗೆ ವಿವರಿಸಲಾಗಿದೆ.
ಅಕ್ಷರ ಅಕಾಡೆಮಿಯವರು ನಿರ್ಮಿಸಿದ ಈ ವಿಡಿಯೋದಲ್ಲಿ ಬೆಳಕು, ಬೆಳಕಿನ ಪ್ರತಿಫಲನ, ಬೆಳಕಿನ ವಕ್ರಿಭವನ, ಬೆಳಕಿನ ಹೀರುವಿಕೆ, ಆಂತರಿಕ ಪ್ರತಿಫಲನ,ಕಾಮನ ಬಿಲ್ಲಿನ ರಚನೆ ಮುಂತಾದ ಅಂಶಗಳ ಬಗ್ಗೆ ವಿವರವಾಗಿ ವಿವರಿಸಲಾಗಿದೆ
https://youtu.be/zyoz8I-Ioiw
"ನೈಸರ್ಗಿಕ ಸಂಪನ್ಮೂಲಗಳು "
ನವೀಕರಣ ಗೊಳ್ಳುವ ಹಾಗೂ ನವೀಕರಣ ಗೊಳ್ಳದ ಸಂಪನ್ಮೂಲಗಳ ಬಗ್ಗೆ ವಿವರಿಸಲಾಗಿದೆ.ನೀರು,ಅರಣ್ಯಗಳು,ಪಳೆಯುಳಿಕೆ ಇಂದನಗಳು, ಪೆಟ್ರೋಲಿಯಂ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಗಿದೆ
"ವಿಜ್ಞಾನ ವಿಷಯದ ಪಠ್ಯಪುಸ್ತಕ ಬದಲಾಗಿದ್ದು ಅದರಲ್ಲಿನ ಹೊಸ ವಿಷಯಗಳ ಬಗ್ಗೆ "
ಈ ವರ್ಷ 8ನೇ ತರಗತಿಯ ಪಠ್ಯಪುಸ್ತಕಗಳು ಬದಲಾವಣೆ ಹೊಂದಿದ್ದು ಈ ಪಠ್ಯಪುಸ್ತಕಗಳಲ್ಲಿನ ಹೊಸ ಅಂಶಗಳ ಬಗ್ಗೆ ವಿವರಿಸಲಾಗಿದೆ
"ಸಸ್ಯಗಳಲ್ಲಿ ಬಾಷ್ಪ ವಿಸರ್ಜನೆ"
ಈ ಕುರಿತು ಸಚಿನ ಹಿರೇಮಠ ಸಂಪನ್ಮೂಲ ವ್ಯಕ್ತಿಗಳು ಜೇವರ್ಗಿ ಇವರ ವಿಡಿಯೊಮೂಲಕ ಪ್ರಾಯೋಗಿಕವಾಗಿ ವಿವರಿಸಿದ್ದಾರೆ
"ಭೂಮಿಯ ಬಗ್ಗೆ ಗೊತ್ತಿರದ ಮಾಹಿತಿಗಳು"
ಭೂಮಿಯ ಉಗಮ, ವಾತಾವರಣ ರಚನೆ ,ತಾಪಮಾನ, ಭೂಮಿಯ ಬ್ರಮಣೆ ಹಾಗೂ ಪರಿಭ್ರಮಣೆ ಚಂದ್ರ ಭೂಮಿಯ ವೇಗ ಮುಂತಾದ ವಿಸ್ಮಯಕಾರಿ ಅಂಶಗಳ ಬಗ್ಗೆ ವಿವರಿಸಲಾಗಿದೆ
"ಜೈವಿಕ ಗೊಬ್ಬರಗಳು ಬಗ್ಗೆ ಮಾಹಿತಿ"
ಸ್ವಾತಿ GV ಇವರು ಈ ವಿಡಿಯೋ ಮೂಲಕ ಸಾವಯವ ಕೃಷಿ ಮಹತ್ವ ಹಾಗೂ ಜೈವಿಕ ಗೊಬ್ಬರಗಳ ತಯಾರಿಕೆ ಬಗ್ಗೆ ಅವುಗಳ ಉಪಯೋಗ,ರೈತರು ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಮುಂತಾದ ವಿಷಯಗಳ ಕುರಿತು ವಿವರಿಸಿದ್ದಾರೆ
"5ನೇ ತರಗತಿ ಗಣಿತ ಭಿನ್ನರಾಶಿಗಳು ದೃಶ್ಯ ಪಾಠ"
ಈ ದೃಶ್ಯ ಪಾಠದ ಮೂಲಕ ಭಿನ್ನರಾಶಿ ಗಳ ಅರ್ಥ,ಓದುವ ಕ್ರಮ, ವಿಧಗಳು,ಸಮಾನ ಭಿನ್ನರಾಶಿಗಳು ಈ ಎಲ್ಲಾ ಅಂಶಗಳು ಬಗ್ಗೆ ಸುಂದರವಾಗಿ ಚಿತ್ರಕತೆ ಸಂಭಾಷಣೆ ಮೂಡಿಬಂದಿದೆ
,"8ನೇ ವಿಜ್ಞಾನ ನ್ಯೂಟನ್ನಿನ ಚಾಲನೆ ನಿಯಮಗಳು"
ಅಕ್ಷರ ಅಕಾಡೆಮಿಯವರು ನಿರ್ಮಿಸಿದ ಈ ವಿಡಿಯೋದಲ್ಲಿ ನ್ಯೂಟನ್ನಿನ ಚಲನೆಯ ನಿಯಮಗಳನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ
" ತ್ರಿಭುಜದ ಒಳಕೋನಗಳ ಮೊತ್ತ 180° ಎಂದು ತೋರಿಸುವ ವಿಡಿಯೊ"
8ನೇ ತರಗತಿಯಲ್ಲಿನ ತ್ರಿಭುಜಗಳ ಮೇಲಿನ ಪ್ರಮೇಯ ತ್ರಿಭುಜದ ಮೂರು ಒಳಕೋನಗಳಮೊತ್ತ 180° ಎಂದು ಈ ವಿಡಿಯೋದಲ್ಲಿ ಆಕರ್ಷಕವಾಗಿ ತಿಳಿಸಲಾಗಿದೆ

ಸುಪರ್ ಸರ್
ReplyDeleteThank you sir
Deleteಅದ್ಬುತ ಸರ್
ReplyDeleteThank you sir
DeleteSuper sir
ReplyDeleteSuperಆಗಿದೆ
ReplyDelete